Latest Kannada Nation & World
ಈ ರೀತಿ ಮಾಡಿ ಬಾಯಲ್ಲಿ ನೀರೂರಿಸುವ ಬೀಟ್ರೂಟ್ ಹಲ್ವಾ

ಏನಾದರೂ ಸಿಹಿತಿಂಡಿ ತಿನ್ನಬೇಕು ಎಂದೆನಿಸಿದರೆ ರುಚಿಕರವಾದ ಬೀಟ್ರೂಟ್ ಹಲ್ವಾ ರೆಸಿಪಿ ಪ್ರಯತ್ನಿಸಿ. ಬೀಟ್ರೂಟ್‍ನಿಂದ ಪಲ್ಯ, ಚಪಾತಿ ಮಾತ್ರವಲ್ಲ ಈ ರೀತಿ ರುಚಿಕರವಾದ, ಬಾಯಲ್ಲಿ ನೀರೂರುವ ಹಲ್ವಾ ತಯಾರಿಸಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸಿಂಪಲ್.