Latest Kannada Nation & World
ದೀಪಾವಳಿಗೆ ರಿಲಯನ್ಸ್ ಜಿಯೋ ಭರ್ಜರಿ ಆಫರ್, 699 ರೂಗೆ ಜಿಯೋಭಾರತ್ 4ಜಿ ಫೋನ್, ಒಂಬತ್ತೇ ತಿಂಗಳಲ್ಲಿ ಹಾಕಿದ ದುಡ್ಡು ವಸೂಲಿ; ಹೇಗಂತೀರಾ..

123 ರೂಪಾಯಿಗೆ ತಿಂಗಳ ರೀಚಾರ್ಜ್; ಏನೇನು ಸಿಗುತ್ತೆ
ಜಿಯೋದ 123 ರೂಪಾಯಿ ಮಾಸಿಕ ರೀಚಾರ್ಜ್ ಯೋಜನೆಯೊಂದಿಗೆ, ಗ್ರಾಹಕರು ಅನಿಯಮಿತ ಫೋನ್ ಕರೆಗಳು, ತಿಂಗಳಿಗೆ 14 GB ಡೇಟಾ, 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಸಿನಿಮಾ ಪ್ರೀಮಿಯರ್‌ಗಳು ಮತ್ತು ಇತ್ತೀಚಿನ ಚಲನಚಿತ್ರಗಳು, ವಿಡಿಯೋಗಳನ್ನು, ಕ್ರೀಡಾ ನೇರ ಪ್ರಸಾರ ಕಾರ್ಯಕ್ರಮಗಳು, ಜಿಯೋಸಿನಿಮಾದಲ್ಲಿನ ಮುಖ್ಯಾಂಶಗಳನ್ನು ನೋಡಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಪಾವತಿ ಪ್ರಯೋಜನವನ್ನೂ ಆನಂದಿಸಬಹುದು. ಜಿಯೋಪೇ, ಜಿಯೋಚಾಟ್ ಮುಂತಾದ ಪ್ರಿಲೋಡೆಡ್ ಅಪ್ಲಿಕೇಶನ್ ಕೂಡ ಜಿಯೋಭಾರತ್ 4ಜಿ ಫೋನ್‌ನಲ್ಲಿ ಲಭ್ಯವಿದೆ.