Latest Kannada Nation & World
ದುನಿಯಾ ವಿಜಯ್ ನಿರ್ದೇಶನದ ಸಿಟಿ ಲೈಟ್ಸ್ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್ ರಾಜ್‌ಕುಮಾರ್ ಹೀರೋ

ದುನಿಯಾ ವಿನಯ್ ನಿರ್ದೇಶನದ ಸಿಟಿ ಲೈಟ್ಸ್ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಮಗಳು ಮೋನಿಷಾ ಅವರನ್ನು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ವಿಜಯ್. ನಾಯಕನಾಗಿ ವಿನಯ್ ರಾಜ್‌ಕುಮಾರ್ ನಟಿಸಲಿದ್ದಾರೆ.