Latest Kannada Nation & World
ದೆಹಲಿ, ಅಸ್ಸಾಂ ಸೇರಿ ಹಲವೆಡೆ ನಸುಕಿನಲ್ಲಿಯೇ ನಡುಗಿತು ಭೂಮಿ, ಜನರಲ್ಲಿ ಭೀತಿ

ನಸುಕಿನ ವೇಳೆ ಸಂಭವಿಸಿದ ಭೂಕಂಪದ ಪರಿಣಾಮ ದೆಹಲಿ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.