Latest Kannada Nation & World
RCB ಅಖಾಡದಲ್ಲಿ ಚಂದನವನದ ದಂತಕತೆಗಳು! ಬೆಂಗಳೂರು ಜೆರ್ಸಿಯಲ್ಲಿ ಅಣ್ಣಾವ್ರು, ವಿಷ್ಣು, ಶಂಕರ್ ನಾಗ್, ಟೈಗರ್ ಪ್ರಭಾಕರ್ ಮಿಂಚು

ಈಗಷ್ಟೇ ಚಾಂಪಿಯನ್ಸ್ ಟ್ರೋಫಿ 2025 ಮುಕ್ತಾಯವಾಗಿದೆ. ಭಾರತ ಕಪ್‌ಗೆ ಮುತ್ತಿಕ್ಕಿದೆ. ಇನ್ಮುಂದೆ IPL 2025 ಹವಾ. ಈ ನಡುವೆ ಇದೇ ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಯಾಂಡಲ್‌ವುಡ್‌ನ ಘಟಾನುಘಟಿಗಳಿದ್ದರೆ ಹೇಗಿರುತ್ತಿತ್ತು? ಬೆಂಗಳೂರು ಜೆರ್ಸಿಯಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಕಂಡರೆ ಹೇಗಿರುತ್ತೆ? PHOTOS