Latest Kannada Nation & World
ದೆಹಲಿ ಚುನಾವಣೆ ಫಲಿತಾಂಶ; ನವದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಯಾರು, ಮುಂದಿನ ಸಿಎಂ ಆಗ್ತಾರಾ

ಪರ್ವೇಶ್ ವರ್ಮಾ ಯಾರು, ಮುಂದಿನ ದೆಹಲಿ ಸಿಎಂ ಆಗ್ತಾರಾ
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪರ್ವೇಶ್ ವರ್ಮಾ, ಆಮ್ ಆದ್ಮಿ ಪಾರ್ಟಿ ನಾಯಕ, 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು 4089 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರ ಈ ದೊಡ್ಡ ಗೆಲುವಿನ ಕಾರಣ, ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹೆಸರು ಪೈಪೋಟಿಗೆ ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ಪರ್ವೇಶ್ ವರ್ಮಾ ಅವರ ಕಿರು ಪರಿಚಯ ಇಲ್ಲಿದೆ.