Latest Kannada Nation & World
ದೇಶಭಕ್ತಿ ಸಾರುವ 5 ಬಾಲಿವುಡ್ ಸಿನಿಮಾಗಳು, ಮಿಸ್ ಮಾಡದೆ ನೋಡಿ

ಜನವರಿ 26ರಂದು ಭಾರತವು ತನ್ನ 76 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಇಂದು ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಈ ಸಮಯದಲ್ಲಿ ದೇಶಭಕ್ತಿ ಸಾರುವ ಬಾಲಿವುಡ್ ಸಿನಿಮಾಗಳನ್ನು ನೋಡಲು ಬಯಸುವವರಿಗೆ ಇಲ್ಲಿ ಐದು ಬಾಲಿವುಡ್ ಸಿನಿಮಾಗಳ ಮಾಹಿತಿ ಇದೆ.