Astrology
ದೇಶಾದ್ಯಂತ ಸಂಭ್ರಮದ ಶ್ರೀ ರಾಮ ನವಮಿ ಆಚರಣೆ; ಚಿತ್ರಗಳಲ್ಲಿ ನೋಡಿ ಹಬ್ಬದ ಸಂಭ್ರಮ

ದೇಶದಲ್ಲಿ ಏಪ್ರಿಲ್ 6 ರ ಭಾನುವಾರದಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾರತದಾದ್ಯಂತ ಸಿದ್ಧತೆಗಳು ಭರದಿಂದ ಸಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶಾದ್ಯಂತ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.
(AFP)