Latest Kannada Nation & World
ಅಮೃತಧಾರೆ: ಗೌತಮ್ ದಿವಾನ್ ಬಿಕ್ಕಿಬಿಕ್ಕಿ ಅಳುತ್ತಿರುವುದೇಕೆ?

ಅಮೃತಧಾರೆ ಧಾರಾವಾಹಿಯ ಡಿಸೆಂಬರ್ 11ರ ಸಂಚಿಕೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಅಮ್ಮ ಮತ್ತು ತಂಗಿ ಬರುತ್ತಾರೆ ಎಂದು ಕಾದು ಕುಳಿತಿದ್ದ ಗೌತಮ್‌ಗೆ ಇನ್‌ಸ್ಪೆಕ್ಟರ್ ಕೆಟ್ಟ ಸುದ್ದಿ ತಂದಿದ್ದಾರೆ.