Latest Kannada Nation & World
ದ್ವಾರಕಾದ ಶ್ರೀಕೃಷ್ಣನ ದರ್ಶನ ಪಡೆಯಲು 141 ಕಿಮೀ ಪಾದಯಾತ್ರೆ ಹೊರಟ ಅನಂತ್ ಅಂಬಾನಿ, ವಿಡಿಯೋ

- ರಿಲಯನ್ಸ್ ಸಂಸ್ಥೆಯ ಚೇರ್ಮನ್ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ, ವಿಶೇಷ ಕಾಲ್ನಡಿಗೆ ಆರಂಭಿಸಿದ್ದಾರೆ. ತಮ್ಮ ಹುಟ್ಟುಹಬ್ಬದಂದು ದ್ವಾರಕಾದ ಶ್ರೀ ಕೃಷ್ಣನ ದರ್ಶನ ಪಡೆಯಲು 141 ಕಿಲೋಮೀಟರ್ ಪಾದಯಾತ್ರೆ ಆರಂಭಿಸಿದ್ದಾರೆ. ಹಗಲಿನಲ್ಲಿ ಭದ್ರತೆಯ ಸಮಸ್ಯೆ ಆಗಬಹುದು ಮತ್ತು ಸಾರ್ವಜನಿಕರಿಗೆ ಕಿರಿಕಿರಿಯಾಗಬಹುದು ಎಂಬ ಕಾರಣಕ್ಕಾಗಿ ಅನಂತ್ ಅಂಬಾನಿ ಪ್ರತಿದಿನ ರಾತ್ರಿ 20 ಕಿಲೋಮೀಟರ್ ದೂರ ನಡೆಯುತ್ತಿದ್ದಾರೆ.