Astrology
ಧನುರ್ಮಾಸ ಎಂದರೇನು? ಈ ಮಾಸದಲ್ಲಿ ಕಲ್ಯಾಣ ಪ್ರಾಪ್ತಿಗಾಗಿ ಏನು ಮಾಡಬೇಕು, ವಿಶೇಷ, ವಿಷ್ಣು ಪೂಜೆಯ ಮಹತ್ವ ತಿಳಿಯಿರಿ
ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಅದನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ. 2024ರ ಡಿಸೆಂಬರ್ 15 ರ ಭಾನುವಾರ ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಡಿಸೆಂಬರ್ 16ರಿಂದ ಧನುರ್ಮಾಸ ಆರಂಭವಾಗಿದೆ. ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಧನುರ್ಮಾಸದ ಮಹತ್ವ ಹಾಗೂ ವಿಶೇಷವನ್ನು ತಿಳಿಯೋಣ.