Astrology
ಧನು ರಾಶಿಗೆ ಸೂರ್ಯನ ಸಂಚಾರ, ಈ ಕ್ಷೇತ್ರದವರಿಗೆ ಅನಿರೀಕ್ಷಿತ ಯಶಸ್ಸು, ಈ 4 ರಾಶಿಯವರನ್ನ ಅದೃಷ್ಟ ಹಿಂಬಾಲಿಸಲಿದೆ

ಗ್ರಹಗಳ ಅಧಿಪತಿ ಸೂರ್ಯ ಜನರ ಸ್ವಭಾವ, ವಿಕಾಸ, ವ್ಯಕ್ತಿತ್ವ, ಸ್ವ-ನಂಬಿಕೆಗಳನ್ನು ಪ್ರತಿನಿಧಿಸುತ್ತಾನೆ. ಇದು ಶಕ್ತಿ, ಸೃಜನಶೀಲತೆ ಮತ್ತು ಜೀವನದ ಉದ್ದೇಶವನ್ನು ಪ್ರತಿಬಿಂಬಿಸುವ ಗ್ರಹವೂ ಹೌದು. ಜ್ಯೋತಿಷ್ಯದ ಪ್ರಕಾರ, ಸೂರ್ಯನು ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಸೂರ್ಯನ ಕೃಪೆಯಿದ್ದರೆ ಬದುಕು ಹಸನಾಗುತ್ತದೆ ಎಂಬುದು ನಂಬಿಕೆ. ಸೂರ್ಯನ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ, ಕೆಲವು ರಾಶಿಯ ಜನರ ಜೀವನದಲ್ಲಿ ವಿಶೇಷ ಬದಲಾವಣೆಗಳಾಗುತ್ತದೆ.