Latest Kannada Nation & World
ಧೋನಿ ನಿವೃತ್ತಿ ವದಂತಿಗೆ ಪುಷ್ಠಿ ಕೊಟ್ಟರಾ ಪತ್ನಿ ಸಾಕ್ಷಿ; ಮಗಳು ಝಿವಾಗೆ 'ಲಾಸ್ಟ್ ಮ್ಯಾಚ್' ಎನ್ನುವ ವಿಡಿಯೋ ವೈರಲ್

ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ಸಮಯದ ಒಂದು ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ, ತಮ್ಮ ಮಗಳೊಂದಿಗೆ ಮಾತನಾಡುತ್ತಿರುವುದು ಇದರಲ್ಲಿದೆ. ಅವರು ಧೋನಿ ನಿವೃತ್ತಿಯ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.