Latest Kannada Nation & World
Jiostar: ಜಿಯೋ ಸ್ಟಾರ್ ಕೊಡ್ತಿದೆ ಹೊಸ ಆಫರ್; ಕೇವಲ 15 ರೂಪಾಯಿಯಲ್ಲಿ ಒಂದು ತಿಂಗಳ ಸಬ್‌ಸ್ಕ್ರಿಪ್ಶನ್

ಕ್ರೀಡೆ ಹಾಗೂ ಮನರಂಜನೆ ಸೇರಿದಂತೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಜಿಯೋ ಹಾಗೂ ಡಿಸ್ನಿ ಹಾಟ್‌ಸ್ಟಾರ್ ಈಗ ಒಂದಾಗಿದೆ. ಡಿಸ್ನಿ ವಾಲ್ಟ್ ಕಂಪನಿಯ ಸ್ಟಾರ್ ಸಂಸ್ಥೆಯನ್ನು ಜಿಯೋ ಖರೀದಿಸಿದೆ. ಅಷ್ಟೇ ಅಲ್ಲ, ಹೊಸ ಆಫರ್ ಕೂಡ ನೀಡಿದೆ.