‘ನನಗೂ ಆಸೆಗಳಿವೆ, ಮುಂದಿನ ವರ್ಷವೇ ಕಲ್ಯಾಣ’; ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಆಂಕರ್ ಅನುಶ್ರೀ

‘ನನಗೂ ಆಸೆಗಳಿವೆ, ಮುಂದಿನ ವರ್ಷವೇ ಕಲ್ಯಾಣ’; ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಆಂಕರ್ ಅನುಶ್ರೀ
ಇದು ‘ಎಚ್ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 27 Oct 202402:57 PM IST
ಮನರಂಜನೆ News in Kannada Live:‘ನನಗೂ ಆಸೆಗಳಿವೆ, ಮುಂದಿನ ವರ್ಷವೇ ಕಲ್ಯಾಣ’; ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಆಂಕರ್ ಅನುಶ್ರೀ
- Anchor Anushree Wedding: ಸೋಷಿಯಲ್ ಮೀಡಿಯಾದಲ್ಲಿ ನಟಿ ಅನುಶ್ರೀ ಫೋಟೋ ಹಂಚಿಕೊಂಡರೆ, ಕಾಮೆಂಟ್ ರೂಪದಲ್ಲಿ ಅಲ್ಲಿ ಹೆಚ್ಚು ಚರ್ಚೆಯಾಗುವ ವಿಷಯವೇ ಅವರ ಮದುವೆಯದ್ದು. ಈಗ ಅದೇ ಮದುವೆಯ ಬಗ್ಗೆ ಕೊನೆಗೂ ಉತ್ತರ ನೀಡಿದ್ದಾರೆ ಅನುಶ್ರೀ.
Sun, 27 Oct 202401:47 PM IST
ಮನರಂಜನೆ News in Kannada Live:ಭೂ ಸುಧಾರಣೆ ಕಾಯ್ದೆ ಬಗ್ಗೆ ಮಾತನಾಡುವ ‘ಧೀರ ಭಗತ್ ರಾಯ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ದುನಿಯಾ ವಿಜಯ್
- Dheera Bhagath Roy Trailer: ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ನಿರ್ಮಾಣವಾದ ಧೀರ ಭಗತ್ ರಾಯ್ ಸಿನಿಮಾ ಇದೀಗ ರಿಲೀಸ್ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಏನಿದು ಸಿನಿಮಾ ಎಂಬುದನ್ನು ಹೇಳುವ ಸಲುವಾಗಿಯೇ, ಟ್ರೇಲರ್ ಹೊರ ತಂದಿದೆ ಚಿತ್ರತಂಡ.
Sun, 27 Oct 202412:13 PM IST
ಮನರಂಜನೆ News in Kannada Live:‘ಬಘೀರ’ ಟು ‘ಭೂಲ್ ಭುಲ್ಲಯ್ಯಾ 3’; ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರಮಂದಿರಕ್ಕೆ ಬರ್ತಿವೆ ಬಹುನಿರೀಕ್ಷಿತ ಸಿನಿಮಾಗಳು
- Diwali 2024 Movies: ಈ ಸಲದ ದೀಪಾವಳಿ ಸಿನಿಮಾ ಪ್ರೇಮಿಗಳಿಗೆ ಹಬ್ಬದ ಹೋಳಿಗೆ ಬಡಿಸಲಿದೆ. ಅಂದರೆ, ಪ್ರತಿ ಸಿನಿಮಾ ಇಂಡಸ್ಟ್ರಿಯಿಂದಲೂ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
Sun, 27 Oct 202411:31 AM IST
ಮನರಂಜನೆ News in Kannada Live:Bigg Boss Kannada: ಮಾನಸಾ ಹೇಗೆ ಎಂಬ ಪ್ರಶ್ನೆ ಕೇಳಿದ ಸೃಜನ್ಗೆ ಹನುಮಂತ ಕೊಟ್ಟ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕ ಮನೆಮಂದಿ
- ಬಿಗ್ ಬಾಸ್ ಮನೆಯಲ್ಲಿ ಮಾನಸಾ ಅಂದ್ರೆ ಎಲ್ಲರಿಗೂ ಕಿರಿಕಿರಿ ಎಂದು ಆಗಾಗ ಮಾತು ಬರುತ್ತದೆ. ಅದೇ ಪ್ರಶ್ನೆಯನ್ನು ಇಂದು ಸೃಜನ್ ಹನುಮಂತನ ಬಳಿ ಕೇಳಿದ್ದಾರೆ. ಮಾನಸಾ ಅವರಿಗೆ ಸಲಹೆ ನೀಡು ಎಂದಿದ್ದಾರೆ. ಈ ಮಾತಿಗೆ ಹನುಮಂತ ಕೊಟ್ಟ ಉತ್ತರ ನೋಡಿ.
Sun, 27 Oct 202410:27 AM IST
ಮನರಂಜನೆ News in Kannada Live:OTT Crime Thriller: ಕನ್ನಡದಲ್ಲೂ ನೋಡಿ ಮಲಯಾಳಂನ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಗೋಲಂ; ಈ ಒಟಿಟಿಯಲ್ಲಿ ಸ್ಟ್ರೀಮಿಂಗ್
- Golam Movie: ಮಲಯಾಳಂನ ಗೋಲಂ ಸಿನಿಮಾವನ್ನೂ ನೀವೀಗ ಕನ್ನಡದಲ್ಲಿಯೂ ನೋಡಬಹುದು. ಈ ಹಿಂದೆಯೇ ಕೇವಲ ಮಲಯಾಳಿಯಲ್ಲಿ ಮಾತ್ರ ಸ್ಟ್ರೀಮಿಂಗ್ ಆರಂಭಿಸಿದ್ದ ಈ ಸಿನಿಮಾ, ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದ್ದಂತೆ, ಇದೀಗ ಇತರೆ ನಾಲ್ಕು ಭಾಷೆಗಳಿಗೂ ಡಬ್ ಆಗಿದೆ.
Sun, 27 Oct 202409:28 AM IST
ಮನರಂಜನೆ News in Kannada Live:Chowkidar Movie: ಪೃಥ್ವಿ ಅಂಬಾರ್ ಚೌಕಿದಾರ್ ಚಿತ್ರದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ಖ್ಯಾತಿಯ ಶ್ವೇತಾ
- Lakshmi nivasa serial fame Shwetha: ಸ್ಯಾಂಡಲ್ವುಡ್ನಲ್ಲಿ ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ, ಇದೀಗ ಚೌಕಿದಾರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Sun, 27 Oct 202407:15 AM IST
ಮನರಂಜನೆ News in Kannada Live:ರವಿವಾರ ರಜಾ OTTಯಲ್ಲಿ ಯಾವ ಸಿನಿಮಾ ನೋಡ್ಲಿ ಅಂತ ಹುಡುಕಾಡ್ತಿದ್ದೀರಾ? ಹಾಗಾದ್ರೆ ಇಲ್ಲೇ ಇದೆ ನೊಡಿ ಅದಕ್ಕೆ ಉತ್ತರ
- Ott Updates: ಇಂದು OTTಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ಗಾಗಿ ಚಲನಚಿತ್ರಗಳು ಲಭ್ಯವಿವೆ. ವಾರಾಂತ್ಯದಲ್ಲಿ ಕುಟುಂಬ ಸಮೇತ ನೋಡಲು ನೀವು ಸಿನಿಮಾ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸಲಹೆ. ಅಮೆಜಾನ್ ಹಾಗೂ ನೆಟ್ಫ್ಲಿಕ್ಸ್ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ನೋಡಿ.
Sun, 27 Oct 202406:13 AM IST
ಮನರಂಜನೆ News in Kannada Live:Bigg Boss 11: ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಸೃಜನ್ ಲೋಕೇಶ್; ಈ ವಾರ ಮನೆಯಿಂದ ಎಲಿಮಿನೇಟ್ ಆಗೋದ್ಯಾರು?
- Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ವಾರದ ಪಂಚಾಯ್ತಿಯನ್ನು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದಾರೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ.
Sun, 27 Oct 202403:41 AM IST
ಮನರಂಜನೆ News in Kannada Live:Lakshmi Baramma: ಕಾವೇರಿ ಮುಖವಾಡ ಬಯಲು ಮಾಡಲು ನಡೆದಿದೆ ತಯಾರಿ; ಲಕ್ಷ್ಮೀ ಮಾತಲ್ಲೇ ಇತ್ತು ಕಾವೇರಿ ಕುತಂತ್ರದ ಸುಳಿವು
- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್ನಲ್ಲಿ ಲಕ್ಷ್ಮೀ ಕಾವೇರಿಗೆ ಬಾಣ ಬಿಟ್ಟಿದ್ದಾಳೆ. ಬರಿ ಮಾತಿನ ಬಾಣಕ್ಕೇ ಹೆದರಿ ಕಂಗಾಲಾಗಿದ್ದಾಳೆ ಕಾವೇರಿ. ಜೊತೆಗಿದ್ದರೂ ಏನೂ ಮಾಡಲಾಗದ ವೈಷ್ಣವ್.
Sun, 27 Oct 202402:40 AM IST
ಮನರಂಜನೆ News in Kannada Live:Zee Kutumba Awards 2024: ಭೂಮಿಕಾ ಜೊತೆ ಮಾತುಕತೆ; ಬೇಜಾರಾದಾಗ ಛಾಯಾ ಸಿಂಗ್ ಏನ್ಮಾಡ್ತಾರಂತೆ ಗೊತ್ತಾ? ನೀವೇ ನೋಡಿ
- Zee Kutumba Awards 2024: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಗಿ ಮಿಂಚುತ್ತಿರುವ ಛಾಯಾ ಸಿಂಗ್ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಬೆಸ್ಟ್ ನಾಯಕ ನಟಿಯಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Sun, 27 Oct 202402:30 AM IST
ಮನರಂಜನೆ News in Kannada Live:ಛೀ ಇದೂ ಒಂದು ಡ್ಯಾನ್ಸಾ? ಭಾಗ್ಯಾಗೆ ಎಲ್ಲರ ಮುಂದೆ ಅವಮಾನ ಮಾಡಿದ ಶಿಕ್ಷಕಿ, ಖುಷಿಯಾದ ತಾಂಡವ್ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
-
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 26ರ ಎಪಿಸೋಡ್ನಲ್ಲಿ ಭಾಗ್ಯಾಗೆ ಅವಮಾನ ಮಾಡುವಂತೆ ಶ್ರೇಷ್ಠಾ ತನ್ನ ಗೆಳತಿಗೆ ಹೇಳುತ್ತಾಳೆ. ಆಕೆ ಭಾಗ್ಯಾ ಗುರುಗಳನ್ನು ಎಲ್ಲರ ಮುಂದೆ ಹೀಯಾಳಿಸುವುದಲ್ಲದೆ, ಆಕೆಯನ್ನು ಕ್ಲಾಸ್ನಿಂದ ಹೊರ ಹಾಕುತ್ತಾಳೆ.
Sun, 27 Oct 202401:38 AM IST
ಮನರಂಜನೆ News in Kannada Live:ಅಧಿಕೃತವಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಸಂಜನಾ ಬುರ್ಲಿ ಗುಡ್ ಬೈ; ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂದೇಶ ಇಲ್ಲಿದೆ
- ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರ ಅಭಿನಯಿಸುತ್ತಿದ್ದ ಸಂಜನಾ ಬುರ್ಲಿ ಅಧಿಕೃತವಾಗಿ ತಾವು ಸೀರಿಯಲ್ನಿಂದ ಹೊರಬಂದ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.