Latest Kannada Nation & World
ನನಗೆ ನೀವೇ ಮಗು, ನಿಮಗೆ ನಾನೇ ಮಗು.. ನಮಗೆ ಮಕ್ಕಳೇ ಬೇಡ; ಭೂಮಿಕಾ- ಗೌತಮ್ ಗಟ್ಟಿ ನಿರ್ಧಾರ, ಅಮೃತಧಾರೆ ಧಾರಾವಾಹಿ

Amruthadhare Serial: ಗೌತಮ್ ದಿವಾನ್ ಮತ್ತು ಭೂಮಿಕೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವಾಗಲೇ, ಮೆಡಿಕಲ್ ರಿಪೋರ್ಟ್‌ನಲ್ಲಿ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಭೂಮಿಕಾ ಗರ್ಭಕೋಶದಲ್ಲಿ ಸಮಸ್ಯೆ ಇರುವುದಾಗಿ ಗೌತಮ್ ಕೈಗೆ ರಿಪೋರ್ಟ್ ನೀಡಿದ್ದಾರೆ ಡಾಕ್ಟರ್. ಇತ್ತ ಮನೆಗೆ ಬಂದ ಗೌತಮ್, ಭೂಮಿಕಾ ಹೆಸರು ಹೇಳದೇ, ನನ್ನಲ್ಲಿಯೇ ಸಮಸ್ಯೆ ಇದೆ ಎಂದಿದ್ದಾನೆ.