Latest Kannada Nation & World
ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ಗರ್ಭ ಧರಿಸದಿದ್ರೆ 5 ಲಕ್ಷ- ಏನಿದು ಆಫರ್?

ಫೇಸ್‌ಬುಕ್‌ನಲ್ಲಿ “ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ನನ್ನ ಜತೆ ಬಾಳ್ವೆ ಮಾಡುವ ಅವಕಾಶ” ಎಂಬ ಜಾಹೀರಾತು ನಂಬಿ ಸಾಕಷ್ಟು ಜನರು ಮೋಸ ಹೋಗುತ್ತಿದ್ದಾರೆ. ಇಂತಹ ಆನ್‌ಲೈನ್ ವಂಚನೆ ಕುರಿತು ಇಲ್ಲಿದೆ ವಿವರ.