Latest Kannada Nation & World
ಪೂರ್ಣಚಂದ್ರ ತೇಜಸ್ವಿ ಕಟ್ಟಿಕೊಟ್ಟ ಕಾದಂಬರಿ ಕರ್ವಾಲೊಗೆ ಈಗ 50 ವರ್ಷ, 77ನೇ ಬಾರಿ ಮುದ್ರಣ

ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದಾದ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ರಚನೆಯಾಗಿ ಐವತ್ತು ವರ್ಷ. ಈಗ 77 ನೇ ಮುದ್ರಣಕ್ಕೂ ಹೋಗಿದೆ.