Latest Kannada Nation & World
PURE EV: ಅತ್ಯುತ್ತಮ ರೈಡಿಂಗ್ ಅನುಭವಕ್ಕಾಗಿ ಜಿಯೋ ಥಿಂಗ್ಸ್ ಜೊತೆಗೆ ಪ್ಯೂರ್ ಇವಿ ಪಾಲುದಾರಿಕೆ

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಪ್ಯೂರ್ ಇವಿ ಇದೀಗ ತನ್ನ ಎಲೆಕ್ನಿಕ್ ವಾಹನಗಳಲ್ಲಿ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಮತ್ತು ಟೆಲಿಮ್ಯಾಟಿಕ್ಸ್ ಅನ್ನು ಸಂಯೋಜಿಸುವ ಉದ್ದೇಶದಿಂದ ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಅಂಗಸಂಸ್ಥೆಯಾದ ಜಿಯೋಥಿಂಗ್ಸ್ ಲಿಮಿಟೆಡ್ ಜೊತೆಗೆ ಪಾಲುದಾರಿಕೆಗೆ ಸಹಿ ಹಾಕಿದೆ.