Astrology
ನವೆಂಬರ್‌ನಲ್ಲಿ ಹುಟ್ಟಿದವರ ಅದೃಷ್ಟ ಸಂಖ್ಯೆ ಎಷ್ಟು? ಇವರು ಪ್ರೀತಿಸಿದವರಿಗೆ ದ್ರೋಹ ಮಾಡಲ್ಲ, ವೃತ್ತಿ ಜೀವನ ಹೀಗಿರುತ್ತೆ

ಪ್ರೀತಿಯ ವಿಷಯದಲ್ಲಿ, ಈ ತಿಂಗಳಲ್ಲಿ ಜನಿಸಿದವರು ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ. ಅವರು ತಮ್ಮ ಸಂಬಂಧವನ್ನು ಪ್ರಾಮಾಣಿಕವಾಗಿ ಮತ್ತು ಬದ್ಧವಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾರನ್ನಾದರೂ ಪ್ರೀತಿಸಿದರೆ ಅವರಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ. ಅವರು ಒಳ್ಳೆಯ ಸ್ನೇಹಿತರಾಗುತ್ತಾರೆ. ಅಲ್ಲದೆ, ಅವರು ತಮ್ಮ ಸ್ನೇಹಿತರಿಗೆ ದ್ರೋಹ ಮಾಡಲು ಎಂದಿಗೂ ಯೋಚಿಸುವುದಿಲ್ಲ. ಈ ತಿಂಗಳಲ್ಲಿ ಜನಿಸಿದವರ ಅದೃಷ್ಟ ಸಂಖ್ಯೆಗಳು 1, 3, 7 ಆಗಿರುತ್ತದೆ.