Latest Kannada Nation & World
ನಾಯಿಗಳೂ ಹಣ್ಣು ತಿನ್ನುತ್ತವೆ, ಯಾವೆಲ್ಲಾ ಹಣ್ಣುಗಳನ್ನು ನಿಮ್ಮ ಶ್ವಾನಕ್ಕೆ ತಿನ್ನಿಸಬಹುದು?

ನಾಯಿಗಳು ಚಿಕನ್, ಮಟನ್, ಮೀನು , ಪೆಡಿಗ್ರೀ, ಬಿಸ್ಕೆಟ್ ತಿನ್ನುವುದನ್ನು ನೋಡಿದ್ದೇವೆ. ಆದರೆ ನಾಯಿಗಳು ಹಣ್ಣುಗಳನ್ನು ಕೂಡಾ ತಿನ್ನುತ್ತವೆ ಎಂಬ ವಿಚಾರ ನಿಮಗೆ ಗೊತ್ತಾ? ಹಾಗಿದ್ರೆ ನಿಮ್ಮ ಮುದ್ದು ಶ್ವಾನಕ್ಕೆ ಯಾವೆಲ್ಲಾ ಹಣ್ಣುಗಳನ್ನು ತಿನ್ನಿಸಬಹುದು? ಇಲ್ಲಿದೆ ನೋಡಿ ಮಾಹಿತಿ