Latest Kannada Nation & World
ನಾಳೆ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ; ಸಮಯ, ಲೈವ್ ಸ್ಟ್ರೀಮಿಂಗ್, ಪ್ರದರ್ಶಕರ ವಿವರ ಇಲ್ಲಿದೆ

ಆರ್ಸಿಬಿ ಅನ್ಬಾಕ್ಸ್ ಈವೆಂಟ್ ಪ್ರದರ್ಶಕರ ಪಟ್ಟಿ
- ಡಿಜೆ ಟಿಮ್ಮಿ ಟ್ರಂಪೆಟ್
- ಸಂಜಿತ್ ಹೆಗ್ಡೆ
- ಐಶ್ವರ್ಯ ರಂಗರಾಜನ್
- ಹನುಮಾನ್ಕೈಂಡ್
- ಆಲ್ ಓಕೆ
- ಡಿಜೆ ಚೇತನ್
- ಎಂಜೆ ರಾಕೇಶ್
- ಸವಾರಿ ಬ್ಯಾಂಡ್
- ಬೆಸ್ಟ್ ಕೆಪ್ಟ್ ಸೀಕ್ರೆಟ್
ಎಂದಿನಂತೆ ಆರ್ಸಿಬಿ ತಂಡದ ಸ್ಟಾರ್ ಆಟಗಾರರು ಕೂಡಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ನಾಯಕ ರಜತ್ ಪಾಟೀದಾರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟನ್, ಕೃನಾಲ್ ಪಾಂಡ್ಯ ಹೀಗೆ ತಂಡದ ಇತರ ಆಟಗಾರರು ಭಾಗವಹಿಸಲಿದ್ದಾರೆ. ಇದೇ ವೇಳೆ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ವನಿತೆಯರ ತಂಡದ ಆಟಗಾರ್ತಿಯರೂ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.