Latest Kannada Nation & World
ನಿಫ್ಟಿ 50, ಸೆನ್ಸೆಕ್ಸ್ ಮಹಾಪತನ; ತಿಂಗಳ ಅವಧಿಯಲ್ಲಿ ಒಂದು ದಿನದ ದೊಡ್ಡ ಕುಸಿತ ದಾಖಲು; ಎರಡನೇ ದಿನದ ಕುಸಿತ ಸೇರಿ 10 ಮುಖ್ಯ ಅಂಶಗಳು

6) 265 ಷೇರುಗಳು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ
ಟ್ರೆಂಡ್ಲಿನ್ ಡೇಟಾ ಪ್ರಕಾರ, ಷೇರುಪೇಟೆ ಇಂದು ಕುಸಿತ ಕಂಡಾಗ 265 ಷೇರುಗಳು ಅವುಗಳ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಪಂಜಾಬ್ ಸಿಂಧ್ ಬ್ಯಾಂಕ್, ಟಾಟಾ ಎಲಾಕ್ಸಿ, ಟೈಟಾನ್ ಕಂಪನಿ, ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಬಿರ್ಲಾ ಸಾಫ್ಟ್ ಮುಂತಾದ ಷೇರುಗಳು ಈ ರೀತಿ ಕುಸಿತ ಕಂಡಿವೆ.