Latest Kannada Nation & World
ನಿರ್ದೇಶಕ, ನಿರ್ಮಾಪಕ, ನಾಯಕನಾದ ಡಯಾಬಿಟಿಕ್ ಸ್ಪೆಷಲಿಸ್ಟ್ ಡಾಕ್ಟರ್ ಲೀಲಾ ಮೋಹನ್; ಚಿತ್ರಕ್ಕೆ ನಾಯಿ ಇದೆ ಎಚ್ಚರಿಕೆ ಶೀರ್ಷಿಕೆ

Dr Leela Mohan: ಖ್ಯಾತ ವೈದ್ಯ ಡಾ. ಲೀಲಾ ಮೋಹನ್ ದೊಡ್ಡ ಹೀರೋ ಆಗಬೇಕು ಎನ್ನುವ ಕನಸು ಹೊತ್ತು ಬಣ್ಣದ ಲೋಕದ ಕಡೆ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಲೀಲಾ ಮೋಹನ್, ಇದೀಗ ನಟನೆ ಜೊತೆಗೆ ನಿರ್ಮಾಣದಲ್ಲೂ ಬಿಜಿಯಾಗಿದ್ದಾರೆ.