Latest Kannada Nation & World
ನೆದರ್ಲೆಂಡ್ಸ್ ವಿಶ್ವದಾಖಲೆ ಮುರಿದ ಭಾರತ; 12 ವರ್ಷಗಳ ನಂತರ ಅನಗತ್ಯ ದಾಖಲೆ ತನ್ನೆಸರಿಗೆ ಬರೆದುಕೊಂಡ ಭಾರತ

India Unwanted Record: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಟಾಸ್ ಸೋಲುಗಳೊಂದಿಗೆ ಭಾರತ ತಂಡವು ನೆದರ್ಲೆಂಡ್ಸ್ ವಿಶ್ವದಾಖಲೆಯನ್ನು ಮುರಿದಿದೆ.