Latest Kannada Nation & World
ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋಲಿಗೆ ಕೆಎಲ್ ರಾಹುಲ್ ಮಾತ್ರವಲ್ಲ, ಈ 5 ಆಟಗಾರರೂ ಕಾರಣ!

ಟೀಮ್ ಇಂಡಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ದಾಖಲೆಯ ಗೆಲುವು ಸಾಧಿಸಿದೆ. 8 ವಿಕೆಟ್ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಈ ಪಂದ್ಯ ರೋಹಿತ್ ಪಡೆ ಕಳೆದುಕೊಳ್ಳಲು ಕಾರಣವೇನು? ಯಾರೆಲ್ಲಾ ವೈಫಲ್ಯ ಅನುಭವಿಸಿದರು ಎಂಬುದರ ವಿವರ ಇಲ್ಲಿದೆ.