Latest Kannada Nation & World
ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ, ದೇಶೀಯ ಕ್ರಿಕೆಟ್ ಆಡಿ; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಪಾಕ್ ಮಾಜಿ ಆಟಗಾರ ವ್ಯಂಗ್ಯ

Basit Ali: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅವರು ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಈ ದೇಶೀಯ ಕ್ರಿಕೆಟ್ ಆಡುವಂತೆ ಸೂಚಿಸಿದ್ದಾರೆ.