Latest Kannada Nation & World
ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಕ್ರಿಕೆಟಿಗರು; 11 ವರ್ಷಗಳ ದಾಖಲೆ ಮುರಿದ ಧೋನಿ

ಐಪಿಎಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಟಾಪ್ -5 ಕ್ರಿಕೆಟಿಗರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಇದ್ದಾರೆ. ಎಂಎಸ್ ಧೋನಿ 11 ವರ್ಷಗಳ ದಾಖಲೆ ಮುರಿದು ದಾಖಲೆ ನಿರ್ಮಿಸಿದ್ದಾರೆ.