Latest Kannada Nation & World
ಪಕ್ಕಾ ಪೈಸಾ ವಸೂಲ್ ಸಿನಿಮಾ, ಆದರೆ ಅದೊಂದೇ ಕಿರಿಕಿರಿ ಎಂದ ಓವರ್‌ಸೀಸ್ ಡಿಸ್ಟ್ರಿಬ್ಯೂಟರ್‌ಗಳು-tollywood news overseas distributors devara movie review koratala shiva directional junior ntr starring movie rsm ,ಮನರಂಜನೆ ಸುದ್ದಿ

ಜಾಹ್ನವಿ ಕಪೂರ್ ಆಕ್ಟಿಂಗ್ ಕಿರಿಕಿರಿ
ಉಮರ್ ಸಂಧು ಕೂಡಾ ಚಿತ್ರದ ಬಗ್ಗೆ ವಿಮರ್ಶೆ ನೀಡಿದ್ದು ಸೆಕೆಂಡ್ ಆಫ್‌ನಲ್ಲಿ ದೇವರ ಆಕ್ಷನ್ ಸ್ಟಂಟ್‌ಗಳು ನೋಡುಗರನ್ನು ಸೆಳೆಯುತ್ತದೆ. ಎನ್‌ಟಿಆರ್ ಅಭಿನಯ್ ಅದ್ಭುತವಾಗಿದೆ. ಸಿನಿಮಾಗೇ ಅವರೇ ದೊಡ್ಡ ಶಕ್ತಿ, ಸೈಫ್ ಅಲಿ ಖಾನ್ ಕೂಡಾ ಓಕೆ, ಆದರೆ ಜಾಹ್ನವಿ ಅಭಿನಯ ಕಿರಿಕಿರಿಯುಂಟು ಮಾಡುತ್ತದೆ. ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ಹೇಳಿ 3.5 ರೇಟಿಂಗ್ ನೀಡಿದ್ದಾರೆ.