Astrology
ಪರಮಾತ್ಮನನ್ನು ಕಾಣಲು ದಿವ್ಯನೇತ್ರಗಳನ್ನು ಪಡೆಯುವುದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿಯಿರಿ

ಪರಮಾತ್ಮ ಕೃಷ್ಣನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದೇ ರೀತಿ ಅವನನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಭಗವದ್ಗೀತೆ ಅಧ್ಯಾಯ 11, ವಿಶ್ವರೂಪ, ಶ್ಲೋಕ 53 ಹಾಗೂ 54 ರಿಂದ ತಿಳಿಯಿರಿ.