Latest Kannada Nation & World
‘ಪರಮಾತ್ಮ’ ಪುನೀತ್ ರಾಜ್‌ಕುಮಾರ್ ಇಲ್ಲದ ಮೂರು ವರ್ಷ; ಮಗುವಿನ ನಗುವೂ ಮಿಸ್, ಎದೆಗಪ್ಪುವ ಮನಸ್ಸೂ ಕಾಣೆ

ಪುನೀತ್ ರಾಜ್‌ಕುಮಾರ್ ಅಗಲಿ 3 ವರ್ಷವಾದರೂ ಅವರ ನಗು ಮಾತ್ರ ಇನ್ನೂ ಹಸನಾಗಿದೆ. ಸಿನಿಮಾರಂಗವೊಂದೇ ಅಲ್ಲದೇ, ಅಪ್ಪು ಅವರನ್ನು ಹಲವು ಸಂಗತಿಗಳು ಮಿಸ್ ಮಾಡಿಕೊಂಡಿವೆ. ಅಭಿಮಾನಿಗಳ ಹೃದಯದಲ್ಲಿ ‘ಪರಮಾತ್ಮ’ನಾಗಿ ನೆಲೆಸಿರುವ ಪುನೀತ್ ರಾಜಕುಮಾರ್ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ.