Latest Kannada Nation & World
ಪರಿಣಾಮಕಾರಿ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಯೇಲ್ ವಿಶ್ವವಿದ್ಯಾಲಯದಿಂದ 6 ಟಿಪ್ಸ್
ಓದಿದ್ದು ನೆನಪಿನಲ್ಲಿ ಉಳಿಯಲು ಮತ್ತು ಶೈಕ್ಷಣಿಕ ಯಶಸ್ಸಿಗೆ ಅತ್ಯುತ್ತಮ ಅಧ್ಯಯನ ತಂತ್ರಗಳನ್ನು ಯೇಲ್ ಯೂನಿವರ್ಸಿಟಿಯ ಶೈಕ್ಷಣಿಕ ತಜ್ಞರು ನೀಡಿದ್ದಾರೆ. ಅಧ್ಯಯನದ ಅವಧಿಗಳನ್ನು ಹಂಚಿರಿ: ಶಾಲೆಗಳಲ್ಲಿ ವಿವಿಧ ಪಿರೆಯಿಡ್ ಇರುವಂತೆ ನೀವು ಕೂಡ ಈ ರೀತಿ ಸಮಯವನ್ನು ವಿಂಗಡಿಸಿ ಅದಕ್ಕೆ ತಕ್ಕಂತೆ ಟೈಂ ಟೇಬಲ್ ಹಾಕಿಕೊಂಡು ಓದಿ.