Latest Kannada Nation & World

ಪರ್ತ್​ ಟೆಸ್ಟ್ ಗೆಲುವಿನ ಹೀರೋಗಳು ಒಬ್ಬಿಬ್ಬರಲ್ಲ, ಐವರು; ಬುಮ್ರಾ, ಜೈಸ್ವಾಲ್ ಜೊತೆಗೆ ಈ ಮೂವರನ್ನು ಮರೆಯುವಂತಿಲ್ಲ!

Share This Post ????

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಗೆದ್ದು ಭಾರತ ತಂಡ ಶುಭಾರಂಭ ಮಾಡಿದೆ. ನಾಲ್ಕನೇ ದಿನದಾಟದ ಕೊನೆಯ ಸೆಷನ್​ನಲ್ಲಿ ಆತಿಥೇಯರನ್ನು ದಾಖಲೆಯ 295 ರನ್​ಗಳ ಭರ್ಜರಿ ಜಯ ಸಾಧಿಸಿದ ಭಾರತ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಯಶಸ್ವಿ ಜೈಸ್ವಾಲ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಇವರು ಇಬ್ಬರಷ್ಟೇ ಅಲ್ಲ, ಈ ಮೂವರು ಆಟಗಾರರಿಲ್ಲದೆ ಈ ಟೆಸ್ಟ್ ಗೆಲ್ಲುವುದು ಕಷ್ಟವಾಗುತ್ತಿತ್ತು. ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಶುಭ್ಮನ್ ಗಿಲ್ ಅವರಂತಹ ಆಟಗಾರರ ಅನುಪಸ್ಥಿತಿಯು ಈ ಟೆಸ್ಟ್ ಗೆಲುವನ್ನು ಹೆಚ್ಚು ವಿಶೇಷಗೊಳಿಸಿದೆ. ಪರ್ತ್ ಟೆಸ್ಟ್ ಗೆಲುವಿನ  ಪಂದ್ಯದ 5 ಹೀರೋಗಳನ್ನು ನೋಡೋಣ

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!