Latest Kannada Nation & World
ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಘಾಟಿ ಘಾಟು; ರಕ್ತಸಿಕ್ತ, ಸ್ಮೋಕಿಂಗ್ ಲುಕ್‌ನಲ್ಲಿ ನಟಿಯನ್ನು ನೋಡಿ ಲೇಡಿ ಸೂಪರ್‌ಸ್ಟಾರ್ ಅಂದ್ರು ಫ್ಯಾನ್

Ghaati Movie: ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಮಯದಲ್ಲಿ ಘಾಟಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕ್ರಿಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯ ರಕ್ತಸಿಕ್ತ, ಸ್ಮೋಕಿಂಗ್ ಲುಕ್ ನೋಡಿ ಅಭಿಮಾನಿಗಳು “ಕ್ವೀನ್” “ಲೇಡಿ ರೆಬಲ್‌ಸ್ಟಾರ್” ಎಂದು ಉದ್ಘರಿಸಿದ್ದಾರೆ.