Latest Kannada Nation & World
ಪಾಕಿಸ್ತಾನ ವಿರುದ್ಧ ಭಾರತ ಗೆದ್ದಿದ್ದಕ್ಕೆ ಈ ಹೇಳಿಕೆ ಕೊಟ್ರಾ ಶಮಾ ಮೊಹಮ್ಮದ್? ಎದ್ದಿದೆ ಹೊಸ ಚರ್ಚೆ, ಬಿಸಿಸಿಐ ಕೂಡ ಪ್ರತಿಕ್ರಿಯೆ

ಶಮಾ ಮೊಹಮ್ಮದ್, ನಮ್ಮ ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ ಎಲ್ಲಾ ಐಸಿಸಿ ಈವೆಂಟ್‌ಗಳಲ್ಲಿ ಪಾಕಿಸ್ತಾನ ಸೋಲಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ನಿಮ್ಮ ನೋವು ಏನೆಂದು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆವು ಎಂದು ಮತ್ತೊಬ್ಬ ಕಾಮೆಂಟ್ನಲ್ಲಿ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಮತ್ತೊಬ್ಬರು ಕಾಮೆಂಟ್ ಮಾಡಿ, ಬಿಜೆಪಿ ಹೇಳುವುದು ಸರಿ ಇದೆ. ಕಾಂಗ್ರೆಸ್ ರಾಷ್ಟ್ರ ವಿರೋಧಿ ಎಂದು ಹೇಳಿದ್ದಾರೆ. ಜನರಿಗೂ ನಿಮ್ಮ ವಿರುದ್ಧ ಏನು ಬೇಕಾದರೂ ಹೇಳುವ ಹಕ್ಕಿದೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.