Latest Kannada Nation & World
ಪುಷ್ಪ 2 ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಜನಸಂದಣಿ; ಚಪ್ಪಲಿ-ಕಲ್ಲು ಎಸೆದ ಜನರು, ಪೊಲೀಸರಿಂದ ಲಾಠಿ ಚಾರ್ಜ್

ಡಿಸೆಂಬರ್ 5ರಂದು ಚಿತ್ರ ಬಿಡುಗಡೆ
‘ಪುಷ್ಪ 2’ ಚಿತ್ರವು ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಫಹಾದ್ ಫಾಸಿಲ್, ಶ್ರೀಲೀಲಾ, ಅನುಸೂಯಾ ಭಾರದ್ವಾಜ್, ಸುನೀಲ್ ಮತ್ತು ಜಗಪತಿ ಬಾಬು ನಟಿಸಿದ್ದಾರೆ. ಈಗಾಗಲೇ ಟ್ರೇಲರ್‌ಗೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. 2021ರ ಡಿಸೆಂಬರ್ 17ರಂದು ಪುಷ್ಪ; ದಿ ರೈಸ್ ಸಿನಿಮಾ ತೆರೆಕಂಡಿತ್ತು. 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 400ಕ್ಕೂ ಅಧಿಕ ಕೋಟಿ ಗಳಿಸಿತ್ತು.