Latest Kannada Nation & World
ಪೊಲೀಸರು ಸೇರಿ ಟಿಕೆಟ್ ರಹಿತ ಪ್ಯಾಸೆಂಜರ್ಸ್ ಪತ್ತೆಗೆ ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ-indian railways begins special drive against ticketless travellers including cops fines for ticketless travel prs ,ರಾಷ್ಟ್ರ-ಜಗತ್ತು ಸುದ್ದಿ
ಇತ್ತೀಚಿನ ದಿನಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸುವಾಗ ಸಿಕ್ಕಿಬಿದ್ದ ಪೊಲೀಸರ ಸಂಖ್ಯೆಯ ಬಗ್ಗೆ ಕೇಳಿದಾಗ, ಪ್ರಯಾಗರಾಜ್ ವಿಭಾಗದ ರೈಲ್ವೆ ವಕ್ತಾರರು ಹೇಳಿದ್ದಿಷ್ಟು.. ನಾವು ಪೊಲೀಸರಿಗೆ ಪ್ರತ್ಯೇಕ ಡೇಟಾ ನಿರ್ವಹಣೆ ಮಾಡುವುದಿಲ್ಲ. ಆದರೆ ಕಳೆದ ಮೂರು ತಿಂಗಳಲ್ಲಿ ಅಂದರೆ, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ 1,17,633 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಅವರಿಂದ ಪ್ರಯಾಗರಾಜ್ ವಿಭಾಗದಲ್ಲಿ 9,14,58,171 ರೂಪಾಯಿ ದಂಡ ವಸೂಲಿಯಾಗಿದೆ ಎಂದು ತಿಳಿಸಿದರು. ಪೊಲೀಸರು, ಟಿಕೆಟ್ ಪಡೆದ ಪ್ರಯಾಣಿಕರನ್ನು ಬೆದರಿಸಿ, ಕಿರುಕುಳ ನೀಡಿ ಜಾಗ ಪಡೆಯುತ್ತಾರೆ ಎಂದು ಹೇಳಿದ್ದಾರೆ.