Latest Kannada Nation & World
ಪ್ರಣಯರಾಜ ಶ್ರೀನಾಥ್ ನಡೆಸಿಕೊಟ್ಟ ಎವರ್‌ಗ್ರೀನ್ ಕಾರ್ಯಕ್ರಮ ಮತ್ತಷ್ಟು ಹೊಸತನದೊಂದಿಗೆ ಶೀಘ್ರದಲ್ಲಿ ಶುರು

Adarsha Dampathigalu show: ದಶಕಗಳ ಕಾಲ ಮನೆ ಮಂದಿಗೆ ಮನರಂಜನೆ ನೀಡಿದ್ದ “ಆದರ್ಶ ದಂಪತಿಗಳು” ಶೋ ಇದೀಗ ಮತ್ತೆ ಹೊಸತನದ ಘಮದ ಜತೆಗೆ ಉದಯ ಟಿವಿಯಲ್ಲಿ ಆಗಮಿಸುತ್ತಿದೆ.