Latest Kannada Nation & World
ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್‌ನಲ್ಲಿ ನಿವೃತ್ತಿ ಘೋಷಣೆ; ನಾಗ್ಪುರ ಆರ್‌ಎಸ್‌ಎಸ್ ಕಚೇರಿ ಭೇಟಿ, ಶಿವಸೇನೆ ಹೇಳಿಕೆ ನಂತರ ಚರ್ಚೆ ಜೋರು

ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಸೆಪ್ಟಂಬರ್‌ನಲ್ಲಿ ನಿವೃತ್ತರಾಗಿ ಹೊಸ ಪ್ರಧಾನಿ ನೇಮಕಕ್ಕೆ ದಾರಿ ಮಾಡಿಕೊಡಲಿದ್ದಾರೆಯೇ ಇಂತಹ ಚರ್ಚೆಗಳು ಅವರ ನಾಗ್ಪುರ ಭೇಟಿ, ಶಿವಸೇನೆ ಹೇಳಿಕೆ ಬಳಿಕ ಜೋರಾಗಿದೆ.