Latest Kannada Nation & World
ಪ್ರಪ್ರಥಮ ಬಾರಿಗೆ 85 ಸಾವಿರ ಗಡಿದಾಟಿದ ಸೆನ್ಸೆಕ್ಸ್; ಟಾಟಾ, ಜೆಎಸ್ಡಬ್ಲ್ಯು, ಎಚ್ಡಿಎಫ್ಸಿ ಷೇರುಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
Stok Market Today: ಭಾರತೀಯ ಷೇರುಪೇಟೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ಎತ್ತರ ತಲುಪಿದೆ. ವಹಿವಾಟಿನ ಮೊದಲ ಅವಧಿಯಲ್ಲಿ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 85,000 ಗಡಿ ದಾಟಿದೆ. ಇದೇ ಸಮಯದಲ್ಲಿ ನಿಫ್ಟಿ 26,000 ಮಟ್ಟವನ್ನು ಸಮೀಪಿಸಿದೆ.