Latest Kannada Nation & World
ಪ್ರಿಯಾಂಕ ಚೋಪ್ರಾರ ಗಂಡ ನಿಕ್ ಜೋನಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಪತಿಯ ಹೆಸರು ನಿಕ್ ಜೋನಾಸ್. ಇವರಿಬ್ಬರು ಮೊದಲ ಬಾರಿಗೆ ತಮ್ಮ ಸಂಬಂಧವನ್ನು 2018ರಲ್ಲಿ ಘೋಷಿಸಿದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದರು.