Latest Kannada Nation & World
Ramadan 2025: ಭಾರತದಲ್ಲಿ ಇಂದಿನಿಂದ ರಂಜಾನ್ ಉಪವಾಸ ಶುರು, ಚಂದ್ರದರ್ಶನ ನಂತರ ಶುರುವಾಯಿತು ರೋಜಾ

Ramadan 2025: ಭಾರತದಲ್ಲಿ ರಂಜಾನ್ ಹಬ್ಬದ ಉಪವಾಸ ಭಾನುವಾರದಿಂದಲೇ ಆರಂಭಗೊಂಡಿದೆ. ಇನ್ನೂ ಒಂದು ತಿಂಗಳ ಕಾಲ ಉಪವಾಸ, ದಾನ, ಧರ್ಮದ ಚಟುವಟಿಕೆಗಳು ನಿರಂತರವಾಗಿ ನಡೆಯಲಿವೆ.