Latest Kannada Nation & World

ಫಿಫಾ ಕ್ಲಬ್ ವಿಶ್ವಕಪ್‌ ಬಹುಮಾನ ಮೊತ್ತ ಪ್ರಕಟ; ಚಾಂಪಿಯನ್‌ ತಂಡ ಪಡೆಯಲಿದೆ ಒಟ್ಟು ಇಷ್ಟು ಸಾವಿರ ಕೋಟಿ ಹಣ

Share This Post ????

ಗುಂಪು ಹಂತದಲ್ಲಿ ಸ್ಪರ್ಧಿಸುವ ತಂಡಗಳು ಆರು ಗುಂಪು ಪಂದ್ಯಗಳಲ್ಲಿ ಪ್ರತಿ ಗೆಲುವಿಗೆ 2 ಮಿಲಿಯನ್ ಯುಎಸ್‌ ಡಾಲರ್‌ ಬಹುಮಾನ ಪಡೆಯಲಿವೆ. ಇದೇ ವೇಳೆ ಡ್ರಾ ಸಾಧಿಸಿದರೆ 1 ಮಿಲಿಯನ್ ಡಾಲರ್‌ ಗಳಿಸುತ್ತವೆ. ಕ್ಲಬ್‌ಗಳು ನಾಕೌಟ್ ಸುತ್ತುಗಳಿಗೆ ಲಗ್ಗೆ ಇಟ್ಟರೆ, ಬಹುಮಾನ ಕೂಡಾ ಗಮನಾರ್ಹವಾಗಿ ಹೆಚ್ಚಾಗುತ್ತವೆ. 16ರ ಸುತ್ತು ಪ್ರವೇಶಿಸಿದರೆ ಹೆಚ್ಚುವರಿ 7.5 ಮಿಲಿಯನ್ ಡಾಲರ್‌ ಗಳಿಸುತ್ತದೆ. ಕ್ವಾರ್ಟರ್-ಫೈನಲ್‌ ಪಂದ್ಯಗಳಿಗೆ 13.125 ಮಿಲಿಯನ್‌ ಡಾಲರ್‌ ಬಹುಮಾನ ನಿಗದಿಯಾದರೆ, ಸೆಮಿಫೈನಲ್‌ ಪಂದ್ಯಗಳಿಗೆ 21 ಮಿಲಿಯನ್ ಡಾಲರ್‌ ಬಹುಮಾನ ಸಿಗಲಿದೆ. ಫೈನಲಿಸ್ಟ್‌ ಕ್ಲಬ್‌ ತಂಡಕ್ಕೆ 30 ಮಿಲಿಯನ್ ಡಾಲರ್‌ ಸಿಗಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!