Latest Kannada Nation & World
Seetha Rama Serial: ಸೈಲೆಂಟ್ ರಾಮ, ವೈಲೆಂಟ್ ವಿಷ್ಣು ಆದಾಗ! ವರಸೆ ಬದಲಿಸಿ ಶ್ಯಾಮ್ ವಿರುದ್ಧ ತೊಡೆ ತಟ್ಟಿದ ಸೀತಾ ಪತಿ

ಇಷ್ಟು ದಿನ ಸೈಲೆಂಟ್ ಆಗಿಯೇ ಇರುತ್ತಿದ್ದ ರಾಮ, ಈಗ ಮಗಳ ವಿಚಾರದಲ್ಲಿ ವೈಲೆಂಟ್ ಆಗಿದ್ದಾನೆ. ಮುಟ್ಟೋಕೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶ್ಯಾಮ್‌ಗೆ ಆವಾಜ್ ಸಹ ಹಾಕಿದ್ದಾನೆ. ಅಲ್ಲಿಗೆ ಸೈಲೆಂಟ್ ರಾಮ, ವೈಲೆಂಟ್ ವಿಷ್ಣು ಅವತಾರ ಎತ್ತಿದ್ದಾನೆ! ಹಾಗಾದರೆ ಸಿಹಿ ಸೀತಾ ರಾಮನ ಮಡಿಲು ಸೇರ್ತಾಳಾ?