Latest Kannada Nation & World
ಫ್ಯಾಂಟಸಿ ಆಕ್ಷನ್ ಲೋಕದಲ್ಲಿ ಕಂಗೊಳಿಸಿದ ಸೂರ್ಯ, ಫ್ಯಾನ್ಸ್ ಫುಲ್ ಖುಷ್

ಕಂಗುವಾ ಟ್ರೈಲರ್: ಫ್ಯಾಂಟಸಿ ಆಕ್ಷನ್ ಲೋಕದಲ್ಲಿ ಕಂಗೊಳಿಸಿದ ಸೂರ್ಯ, ಫ್ಯಾನ್ಸ್ ಫುಲ್ ಖುಷ್(PC: Studio Green)
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 11 Nov 202401:57 AM IST
ಮನರಂಜನೆ News in Kannada Live:ಕಂಗುವಾ ಟ್ರೈಲರ್: ಫ್ಯಾಂಟಸಿ ಆಕ್ಷನ್ ಲೋಕದಲ್ಲಿ ಕಂಗೊಳಿಸಿದ ಸೂರ್ಯ, ಫ್ಯಾನ್ಸ್ ಫುಲ್ ಖುಷ್
-
Kanguva Trailer: ಶಿವ ನಿರ್ದೇಶನದಲ್ಲಿ ಸೂರ್ಯ ಎರಡು ಶೇಡ್‌ನಲ್ಲಿ ನಟಿಸಿರುವ ಬಹುನಿರೀಕ್ಷಿತ ಕಂಗುವಾ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾ ನವೆಂಬರ್ 14 ರಂದು ವಿಶ್ಚಾದ್ಯಂತ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾ ನೋಡಲು ಸೂರ್ಯ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.