Latest Kannada Nation & World
‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?

Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?(ಕಲರ್ಸ್ ಕನ್ನಡ)
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 03 Nov 202404:05 AM IST
ಮನರಂಜನೆ News in Kannada Live:Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?
- Bagheera Movie: ಕರ್ನಾಟಕದಲ್ಲಿ ಬಘೀರ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದೇ ಸಿನಿಮಾದ ತೆಲುಗು ಅವತರಣಿಕೆಗೂ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಈಗ ಸ್ಥಿತಿ ಬದಲಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಇದೇ ಬಘೀರ ಚಿತ್ರಕ್ಕೆ ನೆಗೆಟಿವ್ ಪ್ರಚಾರ ನೀಡಲಾಗುತ್ತಿದೆ.
Sun, 03 Nov 202402:46 AM IST
ಮನರಂಜನೆ News in Kannada Live:Bigg Boss Kannada: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಕ್ಯಾಪ್ಟನ್ ಹನುಮಂತ; ಆಟದಲ್ಲಿತ್ತು ಪ್ರಾಮಾಣಿಕತೆ
- Bigg Boss Kannada: ಬಿಗ್ ಬಾಸ್ ಆರಂಭವಾಗಿ ಕೆಲವು ವಾರಗಳೇ ಕಳೆದರೂ ಇನ್ನೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಮಾತ್ರ ಯಾರಿಗೂ ಸಿಕ್ಕಿರಲಿಲ್ಲ. ಆದರೆ ಇದೀಗ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಹನುಮಂತನಿಗೆ ಸಿಕ್ಕಿದೆ.
Sun, 03 Nov 202401:22 AM IST
ಮನರಂಜನೆ News in Kannada Live:Lakshmi Baramma: ವೈಷ್ಣವ್‌ಗಾಗಿ ಮಾಡಿದ ಎಲ್ಲ ಅಡುಗೆ ಈಗ ಲಕ್ಷ್ಮೀ ಪಾಲು; ಸುಪ್ರಿತಾ ಹೇಳಿದ್ದೇ ನಿಜ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಕಾವೇರಿ ಒಂದು ಹೊಸ ಪ್ಲ್ಯಾನ್ ಮಾಡಿಕೊಂಡು ವೈಷ್ಣವ್ ಜೊತೆ ಹೊರಟಿದ್ದಾಳೆ. ಲಕ್ಷ್ಮೀಯನ್ನು ನೋಡಿಕೊಂಡು ಬರುವ ನೆಪವಷ್ಟೇ ಬಾಕಿ ಇದೆ ಹೊರತಾಗಿ ಇನ್ನೇನೂ ಇಲ್ಲ.