Latest Kannada Nation & World
ಬಘೀರ, ಕಂಗುವಾ ಸೇರಿದಂತೆ ಇದೇ ವರ್ಷ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳಿವು

ಈ ವರ್ಷ ಅನೇಕ ಸ್ಟಾರ್ ನಟರ ಸಿನಿಮಾಗಳು ತೆರೆ ಕಂಡಿವೆ. ಈ ವರ್ಷ ಮುಗಿಯಲು ಇನ್ನೂ 2 ತಿಂಗಳು ಬಾಕಿ ಇದ್ದು ಇನ್ನೂ ಅನೇಕ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಯಾವೆಲ್ಲಾ ಸಿನಿಮಾಗಳು ಲಿಸ್ಟ್‌ನಲ್ಲಿದೆ ನೋಡೋಣ.