Latest Kannada Nation & World
ಬಜೆಟ್ ದರದಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ ಹುಡುಕುತ್ತಿದ್ದೀರಾ? ಈ ಟಾಪ್ 3 ಮಾಡೆಲ್‌ಗಳಿಗೆ ಅತ್ಯುತ್ತಮ ಡಿಸ್ಕೌಂಟ್ ಲಭ್ಯ

ಸಾಲಿಕ್‌ಬ ಬೆಜೆಲ್ ಸ್ಮಾರ್ಟ್ ಟಿವಿ (SOLIQ 139 cm (55 Inches) Bezel-Less 4K Ultra HD Smart LED-TV)
ಇದನ್ನು ಅಮೆಜಾನ್‌ನಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಅಂದರೆ, ಕೇವಲ 24,890 ರೂಗಳಲ್ಲಿ ಖರೀದಿಸಬಹುದು. 4K ಡಿಸ್ಪ್ಲೇ, 2GB ರಾಮ್ ಮತ್ತು 16 ಜಿಬಿ ಸ್ಟೋರೇಜ್ ಜೊತೆಗೆ ಬೆಜೆಲ್-ಲೆಸ್ ವಿನ್ಯಾಸವನ್ನು ಟಿವಿ ಹೊಂದಿದೆ. ಇದು 40 ವ್ಯಾಟ್ ಔಟ್‌ಪುಟ್‌ನ ಸ್ಪೀಕರ್‌ಗಳನ್ನು ಹೊಂದಿದೆ. 6 ಧ್ವನಿ ವಿಧಾನಗಳನ್ನು ಪಡೆಯುತ್ತದೆ. ಈ ಟಿವಿಯಲ್ಲಿ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್‌ಹಾಟ್‌ಸ್ಟಾರ್ ಮುಂತಾದ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಪಡೆಯಬಹುದಾಗಿದೆ.