Latest Kannada Nation & World
ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್; 70 ವಿಕೆಟ್ ಕಿತ್ತ ಮೊದಲ ಬೌಲರ್

ಭಾರತ ತಂಡ 180ಕ್ಕೆ ಆಲೌಟ್
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 180ಕ್ಕೆ ಆಲೌಟ್ ಆಗಿದೆ. ನಿತೀಶ್ ರೆಡ್ಡಿ 42 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಯಶಸ್ವಿ ಜೈಸ್ವಾಲ್ 0, ಕೆಎಲ್ ರಾಹುಲ್ 37, ಶುಭ್ಮನ್ ಗಿಲ್ 31, ಕೊಹ್ಲಿ 7, ಪಂತ್ 21, ರೋಹಿತ್ 3, ಅಶ್ವಿನ್ 22, ಹರ್ಷಿತ್ 0, ಬುಮ್ರಾ 0, ಸಿರಾಜ್ 4 ರನ್ ಗಳಿಸಿದರು. ಮೊದಲ ದಿನದ ಅಂತ್ಯಕ್ಕೆ ಆಸೀಸ್ 1 ವಿಕೆಟ್ ನಷ್ಟಕ್ಕೆ 86 ರನ್ಗಳಿಸಿ 94 ರನ್ಗಳ ಹಿನ್ನಡೆಯಲ್ಲಿದೆ.