Latest Kannada Nation & World
ಬಾಂಗ್ಲಾದೇಶ ಸೋಲಿಸಿ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಆಫ್ರಿಕಾ; ಭಾರತ-ನ್ಯೂಜಿಲೆಂಡ್ ಎಲ್ಲಿದೆ?

ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 308 ರನ್‌ಗಳಿಗೆ ಆಲೌಟ್ ಆಯಿತು. 202 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಬಾಂಗ್ಲಾದೇಶ 307 ರನ್ ಗಳಿಸಿದರೆ, ಇದಕ್ಕೆ ಪ್ರತಿಯಾಗಿ ಹರಿಣಗಳು ಕೇವಲ 3 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿ ಗುರಿ ತಲುಪಿದರು.